ವಾರ್ ರೂಂನಲ್ಲಿ ಸೋಮಣ್ಣ.

ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ವಾರ್ ರೂಂ ನಲ್ಲಿ ಸಚಿವ ಸೋಮಣ್ಣ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರೊಂದಿಗೆ ಸಭೆ ನಡೆಸಿದರು