ವಾರ್ಷಿಕ ಪ್ರಶಸ್ತಿಗೆ ಅಶೋಕ ತಡಕಲ್ ಆಯ್ಕೆ

ಮಾನ್ವಿ,ಜು.೨೯-
ಜಿಲ್ಲಾ ಪತ್ರಕರ್ತರ ಸಂಘದಿಂದ ವರ್ಷ ನೀಡುವ ವಾರ್ಷಿಕ ಪ್ರಶಸ್ತಿಗೆ ಮಾನ್ವಿ ತಾಲೂಕಿನಿಂದ ಈ ನಮ್ಮ ಕನ್ನಡ ನಾಡು ಪತ್ರಿಕೆಯ ವರದಿಗಾರ ಆಶೋಕ್ ತಡಕಲ್ ಆಯ್ಕೆಯಾಗಿದ್ದು, ಜುಲೈ ೩೦ ಭಾನುವಾರ ರಾಯಚೂರಿನ ವೀರಶೈವ ಮಹಾಂತೇಶ ಕಲ್ಯಾಣ ಮ೦ಟಪದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ತಾಲೂಕಿನ ಪತ್ರಕರ್ತರು ಹಾಗೂ ಗ್ರಾಮಸ್ಥರು, ಸಾರ್ವಜನಿಕರು ಅಭಿನಂದನೆಗಳು ತಿಳಿಸಿದ್ದಾರೆ.