ವಾರ್ಡ್ ೧೯,೨೦ ರಲ್ಲಿ ಸ್ಯಾನಿಟೈಸರ್

ರಾಯಚೂರು, ಮೇ.೨೬- ನಗರದ ವಾರ್ಡ್ ೧೯,೨೦ ರಲ್ಲಿ ಅಗ್ನಿಶಾಮಕ ನೆರವಿನಿಂದ ಸ್ಯಾನಿಟೈಸರ್ ಕಾರ್ಯಕ್ರಮ ನಡೆಯಿತು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಲು ಮಾಡಗಿರಿ, ಬೂದೆಪ್ಪ, ಇವರ ನೆರವಿನಿಂದ ವಾರ್ಡ್ ನಂಬರ್ ೧೯, ೨೦ ರಲ್ಲಿ ಸ್ಯಾನಿಟೈಸರ್ ಮಾಡಲಾಯಿತು.
ಕೊರೋನಾ ಹಿನ್ನೆಲೆಯಲ್ಲಿ ಈ ಎರಡು ವಾರ್ಡ ಗಳಲ್ಲಿ ಸ್ಯಾನಿಟೈಸರ್ ಮಾಡಿಸಿದರು.