ವಾರಿಯರ್ಸ್ ಗೆ ಫುಡ್ ಕಿಟ್..

ಹುಳಿಯಾರು ಹೋಬಳಿ ಯಳನಾಡು ಪಂಚಾಯಿತಿ ಆವರಣದಲ್ಲಿ ಕೊರೊನಾ ವಾರಿಯರ್ಸ್ ಗೆ ಪೊಲೀಸ್ ಇಲಾಖೆ ಮತ್ತು ಸಿದ್ದರಾಮೇಶ್ವರ ಸ್ವಾಮಿ ಗೆಳೆಯರ ಬಳಗದ ವತಿಯಿಂದ ಫುಟ್ ಕಿಟ್ ವಿತರಿಸಲಾಯಿತು.