ವಾರಾಂತ್ಯದ ಕರ್ಫ್ಯೂ ಅಂತ್ಯ: ಜನರ ಓಡಾಟ ಆರಂಭ

ಗಂಗಾವತಿ ಎ.26: ವಾರಾಂತ್ಯದ ಕರ್ಫ್ಯೂ ಸೋಮವಾರ ಮುಗಿದ್ದು, ನಗರ ಸೇರಿ ತಾಲೂಕಿನಾದ್ಯಂತ ಸಾರ್ವಜನಿಕರ ಓಡಾಟ ಎಂದಿನಂತೆ ಇತ್ತು.
ವಾಹನಗಳು ರಸ್ತೆಗಳಿದ್ದು, ಬಸ್ ಗಳು ಓಡಾಟ ನಡೆಸಿವೆ. ಅಂಗಡಿ ಮುಗ್ಗಟ್ಟುಗಳು ತೆರದಿದ್ದು, ಅಲ್ಪಮಟ್ಟಿಗೆ ವ್ಯಾಪಾರ ವಹಿವಾಟ ಚುರುಕಾಗಿದೆ. ಸರ್ಕಾರದ ಆದೇಶದ ಹಿನ್ನೆಲೆ ವಾಣಿಜ್ಯ ಮಳಿಗೆಗಳು ಬಂದ್ ಆಗಿವೆ.