ವಾರದ ಸಂತೆ ಹರಾಜು

ಸಿರವಾರ,ಮಾ.೨೯- ಪಟ್ಟಣದಲ್ಲಿ ಪ್ರತಿ ಸೋಮವಾರ ಜರುಗುವ ಸಂತೆಯಲ್ಲಿ ಕರ ವಸೂಲಿ ಮಾಡಲು ೮,೪೧,೭೦೦ ರೂ ಗೆ ಸಿದ್ದಪ್ಪ ತಂದೆ ಈರಣ್ಣ ಅವರು ಪಡೆದುಕೊಂಡಿದ್ದರೆ.
ದಿನದ ಸಂತೆಯ ಕರ ವಸೂಲಿಯನ್ನು ೩,೮೯,೫೦೦ ಕ್ಕೆ ಮಾರೆಪ್ಪ ಅವರು ಪಡೆದುಕೊಂಡಿದ್ದಾರೆ. ೦೧-೦೪-೨೦೨೩ ರಿಂದ ೩೧-೦೩-೨೦೨೪ ರವರೆಗೂ ಇರುತ್ತದೆ ಎಂದು ಪ.ಪಂಚಾಯತಿ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ತಿಳಿಸಿದ್ದಾರೆ.