(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.28: ಹುಬ್ಬಳ್ಳಿಯ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಸಂಸ್ಥಾಪಕರ ದಿನಾಚರಣೆ ನಿಮಿತ್ತ ಪ್ರತಿ ವರ್ಷ ನೀಡುವ “ವಾಣಿಜ್ಯ ರತ್ನ” ಪ್ರಶಸ್ತಿಗೆ
ನಗರದ ಶ್ರೀ ಸಾಯಿ ಗಣೇಶ್ ಕಾಟನ್ ಮಿಲ್
ಮಾಲೀಕರಾದ ದೊಡ್ಡ ಬಸವನ ಗೌಡ ಪಾಲುದಾರರಾದ ಹನುಮಾನ್(ರಘು) ಹಾಗು ಮಲ್ಲಿ ಇವರು ಆಯ್ಕೆಯಾಗಿದ್ದಾರೆ.
ಬರುವ ಅಗಷ್ಟ 1 ರಂದು ಸಂಜೆ 5.30 ಕ್ಕರ ಹುಬ್ಬಳ್ಳಿಯ ಕ್ಯುಬಿಕ್ಸ್ ಹೊಟೇಲಕ್ ಸಭಾಂಗಣದಲ್ಲಿ ನಡೆಯುವ ಸಂಅರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಿದೆಂದು ಸಂಸ್ಥೆಯ ಅಧ್ಯಕ್ಷ ವಿನಾಯಕ ಜೆ.ಜವಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.