ವಾಜಪೇಯಿ ಜನ್ಮದಿನಾಚರಣೆ

ಕಲಬುರಗಿ ಡಿ 26: ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ರೈತ ದಿನಾಚರಣೆ ಪ್ರಯುಕ್ತ ರೈತರನ್ನು ಸನ್ಮಾನಿಸಲಾಯಿತು.ಶಾಸಕ ಡಾ.ಅವಿನಾಶ ಜಾಧವ,ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಪ್ರಕಾಶ ಪಾಟೀಲ ಹೀರಾಪುರ,ಶಶಿಕಲಾ ಟೆಂಗಳಿ,ಧರ್ಮಣ್ಣ ದೊಡ್ಡಮನಿ,ರಾಚಣ್ಣ ಗಟ್ಟಿಬ್ಯಾಳಿ,ಶರಣಬಸಪ್ಪ ಬಾಳಿ,ರಾಮು ಗುಮ್ಮಟ,ಶಂಕರ ದುಧನಿ,ರಾಜೇಂದ್ರ ಕರೇಕಲ್,ಶ್ರೀಕಾಂತ ಕಾಂಬಳೆ ಡೊಂಗರಗಾಂವ ಸೇರಿದಂತೆ ಹಲವರಿದ್ದರು.