ವಾಜಪೇಯಿ ಜನ್ಮದಿನಾಚರಣೆ ಬಡರೋಗಿಗಳಿಗೆ ಹಣ್ಣುಹಂಪಲು ವಿತರಣೆ

ಸೇಡಂ,ಡಿ,26: ತಾಲೂಕಿನ ಸರ್ಕಾರಿ ಆಸ್ಪತ್ರೆಯ ಬಡರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸರಳವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿಯ ತಾಲೂಕ ಮಂಡಲ್ ಅಧ್ಯಕ್ಷರಾದ ಪರ್ವತ ರೆಡ್ಡಿ ಪಾಟೀಲ್ ನಾಮವರ, ಬಿಜೆಪಿ ಓಬಿಸಿ ಮೋರ್ಚಾ ತಾಲೂಕಾಧ್ಯಕ್ಷ ವೆಂಕಟಯ್ಯ ಮುಸ್ತಾಜರ, ಬಿಜೆಪಿಯ ತಾಲೂಕ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ ತರನಳ್ಳಿ, ರವೀಂದ್ರ ಬಂಟನಳ್ಳಿ ,ಎಸ್‍ಸಿ ಮೋರ್ಚಾ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಚಿಮ್ಮನಚೊಡ್ಕರ , ಅನಿಲಕುಮಾರ ಐನಾಪೂರ , ಪುರಸಭೆ ಉಪಾಧ್ಯಕ್ಷ ಶಿವಾನಂದ ಸ್ವಾಮಿ,ವೆಂಕಟೇಶ ಪಾಟೀಲ ದೇವಿಂದ್ರ ನಾಯಿಕೋಡಿ ತಾಲೂಕಿನ ಸಾಮಾಜಿಕ ಜಾಲತಾಣದ ಬಿಜೆಪಿಯ ಪ್ರಚಾರ ಅಧ್ಯಕ್ಷರಾದ ನಾಗರಾಜ ಹಾಬಾಳ,ಅನಿಲ ರನ್ನೆಟ್ಟಾ , ಗೋಪಾಲ ಮಂತ್ರಿ ಶಶಿಕಾಂತ ಬೆಡಸೂರ, ಇನಾಯಿತ ರುದೂರ ಮಾರುತಿ ಬೋವಿ ಲಕ್ಷ್ಮಣ ಭೋವಿ ರಾಮು ನಾಯಕ ಶ್ರೀನಿವಾಸ ಕೊಬ್ರಿ ನಿತ್ಯಾನಂದ ವಾಲಿಕಾರ ಕೃಷ್ಣ ದಯಾಳ ರಸೀದ ಶಿವಾಜಿ ಪತಂಗೆ, ಬಿಜೆಪಿ ಅನೇಕ ಕಾರ್ಯಕರ್ತರು ಇದ್ದರು.