ವಾಕ್ಸಿನ್ ತೆಗೆದುಕೊಳ್ಳುವವರಿಗೆ ಉಪಹಾರ ವ್ಯವಸ್ಥೆ

ದಾವಣಗೆರೆ.ಮೇ.೧೭: ಅಖಿಲಭಾರತ ವೀರಶೈವ ಮಹಾಸಭಾದ ವತಿಯಿಂದ ಸಿ.ಜಿ.ಆಸ್ಪತ್ರೆ ಬಳಿ ವ್ಯಾಕ್ಸಿನ್  ತೆಗೆದುಕೊಳ್ಳುವವರಿಗು ಹಾಗು ಅಲ್ಲಿ ಕಾರ್ಯನಿರ್ವಹಿಸುತ್ತಿರು ಸಿಬ್ಬಂದಿ ವರ್ಗದವರಿಗೆ  ಬೆಳಗಿನ ಉಪಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು,  ವ್ಯಾಕ್ಸಿನೇಷನ್‌ ತೆಗೆದುಕೊಳ್ಳುವವರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮನವಿ ಮಾಡಲಾಯಿತುಈ ಸಂದರ್ಭದಲ್ಲಿ ಅಖಿಲಭಾರತ ವೀರಶೈವ ಮಹಾಸಭಾದ ಜಿಲ್ಲಾ ಅದ್ಯಕ್ಷರು ಹಾಗು ಬಿ.ಜೆ.ಪಿ.ಮುಖಂಡರಾದ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಎಂ.ವ್ಹಿ.ಜಯಪ್ರಕಾಶ್, ಟಿಂಕರ್ ಮಂಜಣ್ಣ, ಶಿವಾನಂದ ಬೆನ್ನುರು,ಅಭಿಷೇಕ್ ಪಿ.ಎಳೆಹೋಳೆ, ಶ್ರೀ ಕಾಂತ ನಿಲಗುಂದ,ಪ್ರಶಾಂತ್ ಅಣಜಿ ಶೆಟ್ರು,ಎಳನೀರು ಮುತ್ತಣ್ಣ,ಯೋಗಿಶ್ ಕೆ ಆರ್,ರಾಜು ಹೋಟೆಲ್, ವಿನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು