ವಸುದೈವ ಕುಟುಂಬಕಂ” ನಾಟಕ ಪ್ರದರ್ಶನ

ಸಂಜೆವಾಣಿ ವಾರ್ತೆ

ದಾವಣಗೆರೆ.;ನಗರದ ಬಸಾಪುರದ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ  ಮಿನಿಸ್ಟçರಿ ಆಫ್ ಕಲ್ಚರಲ್ ದೆಹರಿ ಹಾಗೂ ಸ್ಪೂರ್ತಿ ಸಾಂಸ್ಕೃತಿಕ ಸೇವಾ ಸಂಘ ದಾವಣಗೆರೆ ಇವರವತಿಯಿಂದ “ವಸುದೈವ ಕುಟುಂಬಕA” ನಾಟಕ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೌಭಾಗ್ಯ  ನೆರವೇರಿಸಿದರು. ವೇದಿಕೆಯಲ್ಲಿ ಎನ್.ಎಸ್.ರಾಜು, ಕಲ್ಲೇಶಪ್ಪ, ಎ.ಸೂರ್ರೇಗೌಡ, ವಿಠೋಬರಾವ್ ಉಪಸ್ಥಿತರಿದ್ದರು.