ವಸತಿ ವಂಚಿತರಿಗೆ ದಿನಸಿ ಕಿಟ್…

ತುಮಕೂರಿನಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಸ್ಲಂ ಜನಾಂದೋಲನ ಹಾಗೂ ಎಪಿಪಿಐ ವತಿಯಿಂದ ಸಂಕಷ್ಟದಲ್ಲಿರುವ ದಮನಿತ ಮಹಿಳೆಯರು ಹಾಗೂ ವಸತಿ ವಂಚಿತ ಕೂಲಿ ಕಾರ್ಮಿಕ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.