ವಲಯ ಕಸಾಪ ಅಧ್ಯಕ್ಷರಾಗಿ ಮೋನಪ್ಪ ಪಂಚಾಳ ನೇಮಕ

ಶಹಾಪುರ : ಅ.17:ಹತ್ತಿಕುಣಿ ವಲಯ ಕನ್ನಡ ಕನ್ನಡ ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮೋನಪ್ಪ ವಲಯಕ್ಕೆ ಕೀರ್ತಿ ತರುವಂತೆ ಹೇಳಿದರು. ಪಾಂಚಾಳ ಮೋಟ್ನಳಿ ಅವರನ್ನು ರವಿವಾರ ರಂದು ಕನ್ನಡ ಸಾಹಿತ್ಯ ಪರಿಷತ್ತು ಹಳೆ ಕಾರ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ವೆಂಕಟೇಶ ಕಲಕಂಭ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸದಸ್ಯರ ಸಭೆಯಲ್ಲಿ ಎಲ್ಲರ ಅಭಿಪ್ರಾಯದ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೇಕರ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಸಾಹಿತಿಕ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ಪ್ರಾದೇಶಿಕ ಕವಿ, ಕಲಾವಿದರನ್ನು ಗುರುತಿಸಿ ಪೆÇ್ರೀತ್ಸಾಹ ನೀಡಬೇಕು, ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ವಿಚಾರ ಸಂಕೀರ್ಣ, ಯುವ

ವಲಯದ ನೂತನ ಅಧ್ಯಕ್ಷ ಮೋನಪ್ಪ ಪಂಚಾಳ ಮಾತನಾಡಿ ಹತ್ತಿಕುಣಿ ವಲಯದ ಸಾಹಿತಿಕ ಕಾರ್ಯಕ್ರಮಗಳಿಗೆ ಸಾಹಿತಿಗಳು, ಹಿರಿಯರು, ಕನ್ನಡ ಮನಸ್ಸುಗಳು ಸಹಕಾರ ನೀಡುವಂತೆ ಕೋರಿದರು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ಕನ್ನಡ ಭಾಷೆ ಕಲೆ ಉಳಿಸಿ ಬೆಳೆಸುವ ನೀಟ್ಟಿನಲ್ಲಿ ಕನ್ನಡ ತಾಯಿಯ ಸೇವೆ ಮಾಡುತ್ತೆನೆಂದರು.

ಸುಭಾಷರೆಡ್ಡಿ ಸ್ವಾಗತಿಸಿದರು ಬಸನಗೌಡ ಪಾಟೀಲ ನಿರೂಪಿಸಿದರು ಶರಣು ಇದ್ಧೂರ ಅಭಿನಂದಿಸಿದರು. ಸೋಮಶೇಖರ ಮಣ್ಣೂರ, ಎ,ಟಿ, ದಾಸನಕೇರಿ, ಸೋಪಯ್ಯ, ನೂರಂದಪ್ಪ ಲೇವಡಿ, ನೀಲಕಂಠ ಶೀಲವಂತ, ಅನಿಲ ಗುರೂಜಿ, ವೀರಭದ್ರಯ್ಯ ಜಾಕಮಠ, ದೇವರಾಜ ನಾಯಕ, ರುದ್ರಸ್ವಾಮಿ ಚಿಕ್ಕಮಠ, ಮಲ್ಲು ಹಳಕಟ್ಟಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಕೆಂಭಾವಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ ಹರ್ಷಾ ವ್ಯಕ್ತಪಡಿಸಿದ್ದಾರೆ