ವರ್ಷದೊಳಗೆ ಬಿರುಕು ಬಿಟ್ಟ ಕಾಂಪೌಂಡ್

ಸೇಡಂ, ಜು,18: ಪಟ್ಟಣದ ಬಸ್ ಸ್ಟಾಂಡ್ ಒಳಗಡೆ ನಿರ್ಮಾಣಗೊಂಡ ನೂತನ ಕಾಂಪೌಂಡ್ ವರ್ಷದೊಳಗೆ ಬಿರುಕು ಬಿಟ್ಟಿದ್ದು ಈ ಕಾಮಗಾರಿಯು ಸಂಪೂರ್ಣ ಕಳಪೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಕಕರಸಾ ಅಧ್ಯಕ್ಷರು ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ ತವರೂರಲ್ಲಿ ಕಂಡುಬರುತ್ತಿದ್ದು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಸುತ್ತಮುತ್ತಲಿನ ನಿವಾಸಿಗರು ಒತ್ತಾಯಿಸಿದ್ದಾರೆ.