ವರುಣನಿಗಾಗಿ ಪ್ರಾರ್ಥನೆ ದೇವಸ್ಥಾನಗಳಿಗೆ ನೀರು ಹಾಕಿ ಪೂಜೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜೂ.20 ಪಟ್ಟಣದ ರಾಮನಗರದ  ರೈತರ ಓಣಿಯ ಯುವಕರು ಮಳೆಗಾಗಿ ಸೋಮವಾರ ಎಲ್ಲಾ ದೇವರುಗಳಿಗೆ ನೀರನ್ನು ಹಾಕುವುದರ ಮೂಲಕ ವರುಣನ ಕೃಪೆಗಾಗಿ ಪೂಜೆಯನ್ನು ಭಕ್ತಿ ಪೂರ್ವಕ ಸಲ್ಲಿಸಿದರು
ವಾಡಿಕೆಯಂತೆ ಮರೆಯಾಗದ ಹಿನ್ನೆಲೆಯಲ್ಲಿ ರೈತರು ಮಳೆಗಾಗಿ ಪರಿತಪಿಸುತ್ತಿರುವ ರೈತರ ಓಣಿ ಜನ ವರುಣದೇವನ ಮರೆಯಹೋಗಿದ್ದು ವಿವಿಧ ರೀತಿಯ ಪೂಜೆ ಮಾಡುತ್ತಿದ್ದಾರೆ. 
ಈ ಸಂದರ್ಭದಲ್ಲಿ ರೈತರ  ಓಣಿಯ ಮುಖಂಡರಾದ, ಬಾರಿಕರ ಬಾಪೂಜಿ,ಬಂಗಾರಿ ಗಾಳಿರಾಜ್, ಸರ್ದಾರ್ ಯಮನೂರಪ್ಪ, ಹಳ್ಳಳ್ಳಿ ರಾಮಚಂದ್ರಪ್ಪ, ಕಾಟರ್ ಗಾಳಪ್ಪ,ಮಡಿವಾಳರ ಅಶೋಕ್, ಚಿಗರಿ ಪರಶುರಾಮ್, ವಿರುಪಾಕ್ಷಿ, ಸೇರಗಾರ  ತಿರುಕಪ್ಪ, ಸೆರಗಾರ್ ಪರಶುರಾಮ್  ಎಸ್..ಸಂತೋಷ್,ಸೇರಗಾರ ಸರ್ದಾರ್ ಯಮನೂರ್ . ಹಾಗೂ ರೈತರ ಓಣಿ ಯುವಕರು ಇದ್ದರ