ವಯೋನಿವೃತ್ತ ಪೋಲೀಸರಿಗೆ ಬೀಳ್ಕೊಡುಗೆ

ದಾವಣಗೆರೆ. ಡಿ.೧; ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಯೋನಿವೃತ್ತರಾದ ಸಂತೇಬೆನ್ನೂರು  ಠಾಣೆಯ ಪಿಎಸೈರವರಾದ  ಶಿವಕುಮಾರ್ ಮತ್ತು  ಮಲೆಬೆನ್ನೂರು  ಠಾಣೆಯ ಎಎಸ್ಐ  ಡಿ.ಹನುಮಂತಪ್ಪ ಅವರನ್ನು  ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್  ಕಛೇರಿಯಲ್ಲಿ ಅಭಿನಂದಿಸಿ, ನಿವೃತ್ತ ಜೀವನಕ್ಕೆ ಶುಭಕೋರಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಹಾಯಕ ಆಡಳಿತಾಧಿಕಾರಿಗಳಾದ  ಕೆ.ಎಸ್.ನಾಗೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದ