ವನಮಹೋತ್ಸವ..

ತುಮಕೂರು ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಕಮಾಂಡೆಂಟ್ ಪಾತಣ್ಣ ನೇತೃತ್ವದಲ್ಲಿ ರಾಮದೇವರಬೆಟ್ಟದ ಸಮೀಪ 500 ಗಿಡಗಳನ್ನು ನೆ‌ಡಲಾಯಿತು.