ಲಿಂಗಸುಗೂರು,ಏ.೨೯- ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಗುತ್ತೆದಾರಿಕೆ ಮಾಡಿ ಸಹೋದರರ ಹೆಸರಿನಲ್ಲಿ ಗುತ್ತಿಗೆ ಪಡೆದು ಕಳೆದ ಹದಿನೈದು ವರ್ಷಗಳಲ್ಲಿ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ನೀರಾವರಿ ಯೋಜನೆ ತಂದು ತಮ್ಮ ಸಹೋದರರಿಗೆ ಗುತ್ತಿಗೆ ಪಡೆದು ಅಧಿಕಾರಿಳಿಗೆ ಬೆದರಿಸಿ ಗುತ್ತಿಗೆ ಪಡೆದು ಅಕ್ರಮ ಹಣವನ್ನು ಗಳಿಕೆ ಮಾಡಿದ್ದಾರೆ ಎಂದು ವಜ್ಜಲ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣವೇ ವಜ್ಜಲ್‌ರು ಹಾಗೂ ಅವರ ಸಹೋದರರು ಮಾಡಿ ನೀರಾವರಿ ಯೋಜನೆ ಕಳಪೆ ಕಾಮಗಾರಿ ಮಾಡಿದ ಗುತ್ತೆದಾರರ ವಿರುದ್ಧ ತನಿಖೆಗೆ ಮಾಡಿಸಿ ಅಕ್ರಮ ಹಣವನ್ನು ಗಳಿಸಿದ ಪ್ರಕರಣಕ್ಕೆ ಮರುಜೀವ ನೀಡುವ ಮುಖಾಂತರ ವಜ್ಜಲ್ ಹಾಗೂ ಸಹೋದರರು ಜೈಲಿಗೆ ಕಳುಹಿಸಲು ಶತ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜ್ಜಲ್ ವಿರುದ್ಧ ಹರಿಹಾಯ್ದರು.
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಾತನಾಡಿ ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ರವರು ನಾಲೆಗಳ ಆಧುನಿಕರಣ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ಲೂಟಿ ಮಾಡಿ ಚುನಾವಣೆ ಎದುರಿಸಲು ಕಣದಲ್ಲಿ ಉಳಿದಿದ್ದಾರೆ ಇಂತಹ ನಯವಂಚಕ ಮಾಜಿ ಶಾಸಕ ಮಾನಪ್ಪ ವಜ್ಜಲ್ ರವರಿಗೆ ಸೋಲಿಸಲು ಮತದಾರರು ಕೆಲಸ ಮಾಡಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮುಖಾಂತರ ವಜ್ಜಲ್ ರವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದರು
ನೀರಾವರಿ ತಜ್ಞ ಹೆಸರಿನಲ್ಲಿ ರುದ್ರಯ್ಯನವರ ಡೋಂಗಿ ರಾಜಕಾರಣ ಮತದಾರರು ಹೆಚ್ಚರ.
ಲಿಂಗಸುಗೂರು ಮೀಸಲು ಕ್ಷೇತ್ರಕ್ಕೆ ಚಾಮರಾಜನಗರ ಜಿಲ್ಲೆಯಿಂದ ಬಂದು ಲಿಂಗಸುಗೂರು ಮೀಸಲು ಕ್ಷೇತ್ರಕ್ಕೆ ಚುನಾವಣೆ ಎದುರಿಸಲು ಎಲ್ಲಿಲ್ಲದ ಕಸರತ್ತುಗಳನ್ನು ನಡೆಸಿ ಕ್ಷೇತ್ರದ ಜನರಿಗೆ ಮಂಕುಬೂದಿ ಎರಚಿ ಸಾಚಾ ಎಂದು ಹೇಳಿಕೊಳ್ಳುವ ಡೋಂಗಿ ರಾಜಕಾರಣಿ ರುದ್ರಯ್ಯ ಇವರು ಹಣದ ದರ್ಪದಿಂದ ಮದವೇರಿದ ಗೂಳಿಯಂತೆ ಜನರನ್ನು ಮರಳು ಮಾಡುವ ಕಾಯಕದಲ್ಲಿ ತೊಡಗಿರುವ ರುದ್ರಯ್ಯರವರು ನೀರಾವರಿ ಇಲಾಖೆಯಲ್ಲಿ ಉನ್ನತ ಸೇವೆ ಸಲ್ಲಿಸಿರುವ ಇವರಿಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ನೀರಾವರಿ ಇಲಾಖೆಯಲ್ಲಿ ದೊಡ್ಡ ಹುದ್ದೆ ನೀಡಿದ್ದು ಅಂದು ನೀರಾವರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರುದ್ರಯ್ಯ ದೀಡಿರ್ ಲಿಂಗಸುಗೂರು ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿ ನಿಂತಿರುವುದು ಗೊತ್ತಾಯಿತು.
ನೀರಾವರಿ ಇಲಾಖೆಯಲ್ಲಿ ಅಕ್ರಮ ಹಣವನ್ನು ವಸೂಲಿ ಮಾಡಿ ನೀರಾವರಿ ಇಲಾಖೆಯಲ್ಲಿ ಯೋಜನೆಗೆ ಬಂದ ಅನುದಾನ ಬಿಡುಗಡೆ ಮಾಡಲು ಕಮೀಷನ್ ಪಡೆದು ಅಕ್ರಮ ಹಣವನ್ನು ಗಳಿಕೆ ಮಾಡಿದ್ದಾರೆ ರೈತರ ಜಮೀನುಗಳಿಗೆ ನೀರು ಹರಿಸಲು ಮುಂದಾಗದೆ ಕಮೀಷನ್ ದಂದೆ ನಡೆಸಿದ್ದಾರೆ ಎಂದು ರುದ್ರಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ವಜ್ಜಲ್ ರುದ್ರಯ್ಯ ರೈತರ ಹಣ ನುಂಗಿದ ರಾಜಕಾರಣಿ ಸಿದ್ದರಾಮಯ್ಯ ಟೀಕೆ
ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿ ಗಳು ಇಬ್ಬರು ಡೋಂಗಿ ರಾಜಕಾರಣಿಗಳು ಮೂಲತಃ ರೈತರ ನೀರಾವರಿ ಹೆಸರಿನಲ್ಲಿ ನಾಲೆಗಳ ಆಧುನಿಕರಣ ದುರಸ್ತಿಗೆ ಬಂದ ಅನುದಾನವೂ ಭ್ರಷ್ಟಾಚಾರ ಮಾಡಿದ ರಾಜಕಾರಣಿಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಗೆಲ್ಲಬೇಕಾದರೆ ಬಿಜೆಪಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವುದು ನಿಮ್ಮ ಕರ್ತವ್ಯವಾಗಿದೆ ಹಾಗೂ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಇವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ನಮ್ಮ ಸರ್ಕಾರ ಬದ್ಧವಾಗಿದೆ. ಕಾಂಗ್ರೆಸ್ ಪಕ್ಷವು ಜನರಿಂದ ಜನರಿಗಾಗಿ ಇರುವ ಪಕ್ಷವಾಗಿದೆ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಎಲ್ಲಾ ಸಮುದಾಯಗಳ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಬೋಸರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಠೋಡ, ಮಾಜಿ ಶಾಸಕ ರಾಜ ರಾಯಪ್ಪ ನಾಯಕ, ಕೆಪಿಸಿಸಿ ಕಾರ್ಯದರ್ಶಿಗಳಾದ ಎ ವಸಂತ್ ಕುಮಾರ್, ಎಚ್.ಬಿ. ಮುರಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಕರಡಕಲ್ ದಾವುದ್, ಮುದಗಲ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣಪ್ಪ ಮೇಟಿ, ಅಮರಗುಂಡಪ್ಪ ಮೇಟಿ, ಪಾಮಯ್ಯ ಮುರಾರಿ, ಗುಂಡಪ್ಪ ನಾಯಕ, ಟಿ.ಆರ್ ನಾಯಕ ಅಪ್ಪಯ್ಯ ಧಣ, ಸೋಮಶೇಖರ್ ಐದನಾಳ, ಸಂಜೀವಪ್ಪ ಛಲವಾದಿ, ರಾಜು ಪಲ್ಲೇದ್, ರುದ್ರಪ್ಪ ಭ್ಯಾಗಿ, ಸಂಜೀವ ಕುಮಾರ್ ಕಂದಗಲ್, ಎಂ.ಡಿ ರಫಿ, ಗೋವಿಂದ ನಾಯಕ, ಗ್ಯಾನಪ್ಪ ಕಟ್ಟಿಮನಿ, ಲಿಂಗರಾಜ ಹಟ್ಟಿ, ಮುದಗಲ್, ಹಟ್ಟಿ, ನಾಗರಾಳ, ಗುರುಗುಂಟ ಹೊಲಯದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ವಜ್ಜಲ್,ರುದ್ರಯ್ಯ ನೀರಾವರಿ ಹಣ ಲೂಟಿ ಮಾಡಿದ ಡೋಂಗಿ ರಾಜಕಾರಣಿಗಳು