ಅಥಣಿ :ಜು.30: ಪಟ್ಟಣದಲ್ಲಿ ನಡೆದ ವಕೀಲರ ಸಂಘದ ಚುನಾವಣೆಯಲ್ಲಿ ನ್ಯಾಯವಾದಿ ಶಾರದಾ ಕೊಟ್ಟುರಮಠ (ಗಲಗಲಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
1987 ರಲ್ಲಿ ಸ್ಥಾಪನೆಯಾದ ಅಥಣಿ
ವಕೀಲರ ಸಂಘಕ್ಕೆ ಇಲ್ಲಿಯವರೆಗೆ ನಡೆದ
ಚುನಾವಣೆಯಲ್ಲಿ ಮಹಿಳಾ ನ್ಯಾಯವಾದಿಗಳ್ಯಾರು ಕಾರ್ಯದರ್ಶಿಯಾಗಿ ಆಯ್ಕೆಯಾಗಿರಲಿಲ್ಲ,
ಅಥಣಿ ವಕೀಲರ ಸಂಘದ ಇತಿಹಾಸದಲ್ಲಿ
ಮೊಟ್ಟಮೊದಲ ಬಾರಿಗೆ ಶಾರದಾ ನಂಜಯ್ಯ ಕೊಟ್ಟುರಮಠ(ಗಲಗಲಿ) ಇವರು ಸಂಘದ ಗ್ರಂಥಾಲಯ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ,