ವಕೀಲರ ದಿನಾಚರಣೆ ಹಿರಿಯ ವಕೀಲರಿಗೆ ಸನ್ಮಾನ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.04: ವಕೀಲರ ದಿನಾಚರಣೆ ಅಂಗವಾಗಿ ನಿನ್ನೆ ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ  ಹಿರಿಯ ವಕೀಲರಿನ್ನು ಸನ್ಮಾನಿಸಿ ಗೌರವಿಸಲಾಗಿದೆ.
ಹಿರಿಯ ವಕೀಲರಾದ  ಎನ್.ತಿಪ್ಪಣ್ಣ,  ಚಂದ್ರಶೇಖರ್, ಆರ್.ಪಾಂಡು,  ಕೆ.ವೆಂಕಟೇಶಲು ಮತ್ತು ಎನ್.ಅಯ್ಯಪ್ಪ  ಸನ್ಮಾನಿಸಲಾಯಿತು.