ಲೋಕ ಅದಾಲತ್ : ೪೮ ಪ್ರಕರಣ ಇತ್ಯರ್ಥ, ೪೨.ಲಕ್ಷ ೮ ಸಾವಿರ ವಸೂಲಿ

ಹರಪನಹಳ್ಳಿ.ಸೆ.೨೦; ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರ ನೇತೃತ್ವದಲ್ಲಿ ಜರುಗಿದ ಬೃಹತ್ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮೂಲಕ ಒಟ್ಟು ೪೮ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಈ ಪ್ರಕಾರಣದಲ್ಲಿ ರಾಜಿಯಾದ ಮೊತ್ತ ೪೨.ಲಕ್ಷ ೮ ಸಾವಿರ ರೂ. ವಸೂಲಿ ಮಾಡಲಾಗಿದೆ ಎಂದು ಹಿರಿಯ ನ್ಯಾಧೀಶೆ ಉಂಡಿ ಮಂಜುಳಾ ಶಿವಪ್ಪ, ಮತ್ತು ಹಿರಿಯ ನ್ಯಾಯಾಧೀಶೆ ಬಿ.ಜಿ. ಶೋಭಾ ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಒಟ್ಟು ೨೦ ಪ್ರಕಾರಣಗಳು ಇತ್ಯರ್ಥ ಗೊಂಡಿದ್ದು, ರಾಜಿ ಸಂಧಾನದ ಮೂಲಕ ೧೯.ಲಕ್ಷ ೪ ಸಾವಿ ರೂ.ಗಳನ್ನು ಸಂಧಾನ ಮಾಡಲಾಗಿದೆ. ಹರಪನಹಳ್ಳಿ ಪಟ್ಟಣದ ಎಸ್‌ಬಿಐ ಬ್ಯಾಂಕ್ನ ೭ ಪ್ರಕಾರಣಗಳನ್ನು ರಾಜಿ ಸಂಧಾನದ ಮೂಲಕ ೭.ಲಕ್ಷ ೭೩ ಸಾವಿರ ರೂ. ಗಳನ್ನು ರಾಜಿ ಸಂಧಾನದ ಮೂಲಕ ಇತ್ಯಾರ್ಥ ಪಡಿಸಾಗಿದೆ. ಕಿರಿಯ ಶ್ರೇಣಿ ನ್ಯಾಯಾಲಂiÀiದಲ್ಲಿ ಒಟ್ಟು ೨೮ ಪ್ರಕರಣಗಳು ಇತ್ಯಾರ್ಥವಾಗಿದ್ದು, ಸಿವಿಲ್ ಪ್ರಕಾರಣದಲ್ಲಿ ೮ ಪ್ರಕರಣಗಳಲ್ಲಿ ೯.ಲಕ್ಷ ೧೩ ಸಾವಿರ ರೂ.ಗಳನ್ನು ರಾಜಿ ಸಂಧಾನದ ಮೂಲಕ ವಸೂಲಿ ಮಾಡಲಾಗಿದೆ. ಚೇಕ್ ಬೋನಸ್ ಪ್ರಕರಣಕ್ಕೆ ಸಂಬAಧಿಸಿದAತೆ ೧೦ ಪ್ರಕಾರಣಗಳು ಈ ಪ್ರಕರಣಗಳಲ್ಲಿ ೬. ಲಕ್ಷ ೮೨ ಸಾವಿರ ರೂ. ಗಳನ್ನು ಇತ್ಯಾರ್ಥ ಮಾಡಲಾಗಿದೆ ಎಂದು ತಿಳಿಸಿದರು. ನ್ಯಾಯಾಲಯದ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರು ಒಟ್ಟು ೪೮ ಪ್ರಕಾರಣಗಳನ್ನು ಇತ್ಯಾರ್ಥ ಪಡಿಸಲಾಗಿದೆ. ಇತ್ಯಾರ್ಥ ಪಡಿಸಿಕೋಳ್ಳು ಇದೊಂದು ಒಳ್ಳೆಯ ಅವಕಾಶ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಚೆಂದ್ರೇಗೌಡ್ರು, ಹಿರಿಯ ವಕೀರುಗಳಾದ ಕೆ. ಜಗಧೀಶ್, ಕೃಷ್ಣಮೂರ್ತಿ, ರಾಮನಗೌಡ್ರು, ಕೆ. ಗೋಣಿಬಸಪ್ಪ, ರವಿಶಂಕರ್, ಜಿ.ಎಸ್. ತಿಪ್ಪೇಶ್, ಆನಂದ, ಬಿ.ಆರ್.ಜಿ., ಮಂಜ್ಯಾನಾಯ್ಕ, ಸಿ.ಹನುಮಂತಪ್ಪ, ನಂಧೀಶ್ ಹಾಲೇಶ್, ಕೋಟ್ರೇಶ್, ಉಮೇಶ್, ರವಿಕುಮಾರ್, ಪ್ರಕಾಶ್, ಸಣ್ಣ ನಿಂಗನಗೌಡ ಬಸವರಾಜ್ ಮಂಜುನಾಥ್, ಮತ್ತು ಇತರರು ಇದ್ದರು.