ಲೋಕೋಪಯೋಗಿ ಸಚಿವರ ಪ್ರವಾಸ

ಕಲಬುರಗಿ,ಸೆ.20: ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರು ಸೆಪ್ಟೆಂಬರ್ 21 ರಂದು ಬೆಳಿಗ್ಗೆ 8.30 ಗಂಟೆಗೆ ಬೆಂಗಳೂರು ವಿಶೇಷ ವಿಮಾನದ ಮೂಲಕ ಹೆಚ್.ಎ.ಎಲ್.ವಿಮಾನ ನಿಲ್ದಾಣ, ಹಳೇ ಏರ್‍ಪೋರ್ಟ್ ಬೆಂಗಳೂರು ದಿಂದ ಹೊರಟು ಕಲಬುರಗಿಗೆ 9.40 ಗಂಟೆಗೆ ಆಗಮಿಸಿ ಬೆಳಿಗ್ಗೆ 10.10 ಗಂಟೆಗೆ ಎನ್.ಜೆ. ಕಲಬುರಗೆ ಕಲ್ಯಾಣ ಮಂಟಪ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 3ಗಂಟೆಗೆ ಕಲಬುರಗಿ ವಿಮಾನ ನಿಲ್ಲಾಣಕ್ಕೆ ಪ್ರಯಾಣಿಸಿ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.