ಲೋಕೇಶ ಸಿದ್ರಾಮ್ ಅವರಿಗೆ ಪಿಹೆಚ್.ಡಿ.

ಕಲಬುರಗಿ.ಮೇ,30:ಗುಲಬರ್ಗಾ ವಿಶ್ವವಿದ್ಯಾಲಯವು ಲೈಬ್ರೇರಿ ಆಂಡ್ ಇನ್ಫಾಮೇಶನ್ ಸೈನ್ಸ್ ವಿಷಯದಲ್ಲಿ ಲೋಕೇಶ ಸಿದ್ರಾಮ್ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.

ಪ್ರೊ. ವಿ.ಟಿ. ಕಾಂಬಳೆ ಅವರ ಮಾರ್ಗದರ್ಶನದಲ್ಲಿ “ಕಾಂಟ್ರಿಬ್ಯೂಷನ್ ಆಫ್ ಡಾಕ್ಟರ್ ಸತೀಶ್ ಕುಮಾರ್ ಎಸ್ ಹೊಸಮನಿ, ಫಾರ್ ಡೆವಲಪ್ಮೆಂಟ್ ಆಫ್ ಪಬ್ಲಿಕ್ ಲೈಬ್ರರಿ ಸಿಸ್ಟಮ್ ಇನ್ ಕರ್ನಾಟಕ: ಎ ಸ್ಯಾಂಟ್ರೋಮೆಟ್ರಿಕ್ ಸ್ಟಡಿ” (CONTRIBUTION OF DR.SATISHKUMAR S HOSMANI, FOR DEVELOPMENT OF PUBLIC LIBRARY SYSTEM IN KARNATAKA: A SCIENTROMETRIC STUDY) ಕುರಿತು ಲೋಕೇಶ ಸಿದ್ರಾಮ್ ಅವರು ಪ್ರಬಂಧವನ್ನು ಮಂಡಿಸಿದ್ದರು.