
ದಾವಣಗೆರೆ.ಮೇ.೧; ಹೃದಯವಂತನಿಗೆ ಶ್ರೀ ಕೃಷ್ಣಯಾದವನಂದ ಸ್ವಾಮೀಜಿ ಯವರು ಬೆಂಬಲಿಸಿದರು. ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ರವರ ಸ್ವಗೃಹಕ್ಕೆ ಆಗಮಿಸಿ *ಪ್ರಜಾ ಪ್ರಭುತ್ವದಲ್ಲಿ ಮಾನವೀಯ ಮೌಲ್ಯವುಳ್ಳ ಶೋಷಿತರ ಪರ ಅನುಕಂಪವಿರುವ ವಿದ್ಯಾವಂತ ಯುವಕರು ರಾಜಕಾರಣದಲ್ಲಿ ಮುಂಚೂಣಿಗೆ ಬರಬೇಕೇಂದು* ಆಶೀರ್ವದಿಸಿ ನಿಮ್ಮ ಜೊತೆ ಅನೇಕ ಸಮೂದಾಯಗಳ ಮಠಾಧೀಶರ ಆಶೀರ್ವಾದ ಸದಾ ಇದೆ.*ನಿಮ್ಮ ಕುಟುಂಬ ಸಂಕಷ್ಟದಲ್ಲಿರುವವರೆಗೆ ಸಹಾಯ ಮಾಡಿದ್ದನ್ನು ಯಾರು ಮರೆಯುವಂತಿಲ್ಲ* ಇಂತಹ ಸದ್ಗುಣವುಳ್ಳ ವ್ಯಕ್ತಿತ್ವದವರು ಮುಖ್ಯವಾಹಿನಿ ಬರಲಿ ಎಂದು ಶುಭ ಕೋರಿದರು.ಈ ಸಂದರ್ಭದಲ್ಲಿ ಲೋಕಿಕೆರೆ ನಾಗರಾಜ್ ರವರ ಕುಟುಂಬ ವರ್ಗ ಹಾಗೂ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್. ಹನುಮೇಗೌಡ.ಬಿ.ಆನಂದ್.ಯಲವಟ್ಟಿ ಉಮೇಶ್ ಇನ್ನೂ ಮುಂತಾದವರಿದ್ದರು.