ಲೊಕಾಯುಕ್ತರಿಂದ ಭ್ರಷ್ಟಾಚಾರ ವಿರೋಧಿ ಜಾಗ್ರತಿ ಪ್ರತಿಜ್ಞೆ

ಶಹಾಪುರ:ಅ.30:ರಾಜ್ಯದಲ್ಲಿ ತಿವೃ ಭ್ರಷ್ಟಾಚಾರ,ಅನಾಚಾರಗಳ ದುರ್ಘಟನೆಗಳಿಂದ ಸಮಾಜಿಕ ಅವ್ಯವಸ್ಥೆಯತ್ತ ಸಾಗುತ್ತಿದ್ದು , ಸರ್ಕಾರಿ ಅಧಿಕಾರಿಗಳು, ಭ್ರಷ್ಟಾಚಾರಗಳಿಂದ ಮುಕ್ತರನ್ನಾಗಿಸಲು, ಕರ್ನಾಟಕ ಲೋಕಾಯುಕ್ತ, ಇನ್ಸಿಪೆಕ್ಟರ್, ಗುರುರಾಜ ಕಟ್ಟಿಮನಿ, ಯವರು ಶಹಾಪುರ ತಾಲುಕಿನ, ಪ್ರತಿಷ್ಟಿತ ಕಚೇರಿಗಳಾದ, ತಹಿಸಲ್ದಾರ ಕಚೇರಿಯಲ್ಲಿ, ,ಮತ್ತು ತಾ,ಪಂ, ಕಚೇರಿ, ಜೆಸ್ಕಾಮ ಕಚೇರಿಯಲ್ಲಿ, ಭ್ರಷ್ಟಾಚಾರ ವಿರೋಧಿ ಜಾಗ್ರತಿ ಪತ್ರಿಜ್ಞೆ ವಿಧಿಯನ್ನು, ಅಧಿಕಾರಿ ಸಿಬ್ಬಂದಿಯವರಿಗೆ ಬೋಧಿಸಿದರು, ಪಾರಾದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತರಾಗಬೇಕು, ಎಂದು ಅವರು ಕರೆ ನೀಡಿದರು, ತಹಿಸಲ್ದಾರ ಕಚೇರಿಯ ಸಿಬ್ಬಂದಿಯವರಿಗೆ ತಹಿಸಲ್ದಾರ ಜಗನಾಥರಡ್ಡಿಯವರ ಸಮ್ಮುಖದಲ್ಲಿ, ಮತ್ತು ತಾ,ಪಂ, ಅಧಿಕಾರಿ ಸಿಬ್ಬಂದಿಯವರಿಗೆ ತಾ,ಪಂ, ಕಾನಿಪ ಅಧಿಕಾರಿ, ಜಗನಾಥ ಮೂರ್ತಿಯರ ಸಮ್ಮುಖದಲ್ಲಿ, ಹಾಗೂ ಜೆಸ್ಕಾಮ ಇಲಾಖೆಯ ಅಧಿಕಾರಿ ಸಿಬ್ಬಂದಿಯವರಿಗೆ ಎಇಇ ಶಾಂತಪ್ಪ ಪೂಜಾರಿ ಸಮ್ಮುಖದಲ್ಲಿ ಭ್ರಷ್ಟಾಚಾರ ವಿರೋಧಿ ಜಾಗ್ರತಿ ಪ್ರತಿಜ್ಞಾ ಬೋದಿಸಿದರು, ಈ ಸಂಧರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಲೋಕಾಯುಕ್ತ,ಇನ್ಸಿಪೆಕ್ಟರ್ ರಾಘವೆಂದ್ರ ಎಚ್,ಎಸ್, ಯವರು ಸೇರಿದಂತೆ ಲೊಕಾಯುಕ್ತರ ಸಿಬ್ಬಂದಿಯವರಾದ, ರಾಮಣಗೌಡ, ವಿಷ್ಟು, ರಾಜೇಸಾಬ್ ಸೇರಿದಂತೆ ಅತರೆ ಅಧಿಕಾರಿಗಳು ಉಪಸ್ಥಿತರಿದ್ದರು,