ಲಿಂಗಪ್ಪಾ ಸಿದ್ದಮ್ಮಾ ಅವರಿಗೆ ಪಿಹೆಚ್.ಡಿ.

ಕಲಬುರಗಿ.ಜೂ.03:ಗುಲಬರ್ಗಾ ವಿಶ್ವವಿದ್ಯಾಲಯವು ಲಾ ವಿಷಯದಲ್ಲಿ ಲಿಂಗಪ್ಪಾ ಸಿದ್ದಮ್ಮಾ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.

ಪ್ರೊ. ಜೆ.ಎಸ್. ಪಾಟೀಲ ಅವರ ಮಾರ್ಗದರ್ಶನದಲ್ಲಿ “ಎ ಕ್ರಿಟಿಕಲ್ ಸ್ಟಡಿ ಆಫ್ ಲ್ಯಾಂಡ್ ಅಕ್ವಿಜೇಶನ್ ಲಾ ವಿತ್ ರೆಫಿರೆನ್ಸ್ ಟು ದಿ ರೈಟ್ಸ್ ಆಫ್ ಡಿಸ್‍ಪ್ಲೇಸ್ಡ್ ಪರ್ಸನ್ಸ್ ಇನ್ ಇಂಡಿಯಾ” “A CRITICAL STUDY OF LAND ACQUISITION LAW WITH REFERENCE TO THE RIGHTS OF DISPLACED PERSONS IN INDIA” ಕುರಿತು ಲಿಂಗಪ್ಪಾ ಸಿದ್ದಮ್ಮಾ ಅವರು ಪ್ರಬಂಧವನ್ನು ಮಂಡಿಸಿದ್ದರು.