ಲಿಂಗಧಾರಣ ಪೂಜೆ

ಬೆಂಗಳೂರಿನ ಫ್ರೀಡಂ ಪಾರ್ಕ್ ಅಲ್ಲಿ ಅಖಿಲ ಕರ್ನಾಟಕ ಬೇಡಜಂಗಮ ಸಂಘದ ಅಧ್ಯಕ್ಷರಾದ ಬಿಆರ್ ಹಿರೇಮಠ್ ಅವರ ನೇತೃತ್ವದಲ್ಲಿ ನಡೆದ ಲಿಂಗಧಾರಣ ಪೂಜೆಯಲ್ಲಿ ಸುಮಾರು 1000 ದಿಂದ 1500 ಸ್ವಾಮೀಜಿಗಳು ಹಾಗೂ ಜಂಗಮ ಸಾಧುಗಳು ಭಾಗವಹಿಸಿರುವುದು.