ಲಾರಿ ಹಮಾಲರಿಗೆ ಮಾಸ್ಕ್ ನೀಡಿ ದಂಡ ಹಾಕಿ ದ ಪಿಎಸ್ಐ

ಕೊಟ್ಟೂರು ಜೂ 0 2 : ರಾಜ್ಯದಲ್ಲಿ ಕೋರೊನಾ ವೈರಸ್ ತಾಂಡವ ಇದ್ದು ಇದನ್ನು ತಡೆಯಲು ಪೋಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳು ಹರಸಾಹಸ ಪಡುತ್ತಿದ್ದಾರೆ.
ಪಟ್ಟಣದಲ್ಲಿ ಇಂದು ಲಾರಿಯೊಂದು ಹೊಗುತ್ತಿರುವಾಗ ಪಿಎಸ್ಐ ನಾಗಪ್ಪ ಲಾರಿ ತಡೆದು ಮಾಸ್ಕ್ ಇಲ್ಲದ ಹಮಾಲರಿಗೆ ತಕ್ಷಣ ಮಾಸ್ಕ್ ಕೊಡಿಸಿ ಹಾಗೂ ಕೂಡಿಹಾಕಿ ಬುದ್ಧಿ ಮಾತು ಹೇಳಿದರು.ಸಿಬ್ಬಂದಿ ದೂಪದಹಳಿ ಮಂಜುನಾಥ ಇದ್ದರು