ಲಾರಿ ಬೈಕ್ ಡಿಕ್ಕಿ:ಸವಾರ ಸಾವು

ಕಲಬುರಗಿ,ಜು 28: ಬೈಕ್ ಮತ್ತು ಲಾರಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತ ಪಟ್ಟ ಘಟನೆ ನಾಲವಾರ ರೈಲು ನಿಲ್ದಾಣದ ಹತ್ತಿರ ಇಂದು ಸಂಭವಿಸಿದೆ.
ಮಹ್ಮದ್ ಗೌಸ್ ಮಶಾಕ್ ಸಾಬ್ ಮೃತ ವ್ಯಕ್ತಿ.ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.