ಲಾರಿ ದ್ವಿಚಕ್ರ ವಾಹನ ಡಿಕ್ಕಿ :ಬೈಕ್ ಸವಾರ ಸಾವು

ಆಳಂದ:ಏ.27: ತಾಲೂಕಿನ ಚಿಂಚೋಳಿ ಸಮೀಪ ಡೊಗಿಬನದಲ್ಲಿ ಲಾರಿ ಬೈಕ್ ಡಿಕ್ಕಿಯಾಗಿದೆ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಜೊತೆಗಿದ್ದ ಬೈಕ್ ಸವಾರನ ಪತ್ನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಕಲಬುರ್ಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮೃತ ದುರ್ದೈವಿ ಅರ್ಜುನ ತಂದೆ ಮಲ್ಲಿಕಾರ್ಜುನ (28) ಎಂದು ತಿಳಿದು ಬಂದಿದೆ ಲಾರಿ ಚಾಲಕ ಪರಾರಿಯಾಗಿದ್ದಾನೆ.
ನರೋಣಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿದೆ.