ಲಾರಿಗೆ ಲಾರಿ  ಡಿಕ್ಕಿ ಇಬ್ಬರಿಗೆ ಗಾಯ


(ಸಂಜೆವಾಣಿ ವಾರ್ತೆ)
ಬಳ್ಳಾರಿ ಫೆ 25  : ನಗರದ ಹೊರವಲಯ  ಮಂಗಮ್ಮ ಕ್ಯಾಂಪ್  ಹೊಸ ಬೈಪಾಸ್ ಬಳಿಯ ಬ್ರೀಡ್ಜ್   ಬಳಿ ಇಂದು‌ ಲಾರಿಗೆ ಮತ್ತೊಂದು ಲಾರಿ ಡಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ.
ನಗರದಲ್ಲಿ  ಗರಸು ಅನಲೋಡ್ ಮಾಡಿ   ಮರು ಲೋಡ್ ಗಾಗಿ ನಗರದಿಂದ ಕಣೆ ಕಲ್ಲು ರಸ್ತೆ ಮಾರ್ಗವಾಗಿ ತೆರಳಯವಾಗ.  ಹೊಸ ಬೈ ಪಾಸ್ ಬಳಿ  ಬ್ರಿಡ್ಜ್ ನಿರ್ಮಾಣ  ಮಾಡಲಾಗಿದ್ದು.
ಬ್ರೀಡ್ಜ ಒಳಗೆ ನಾ ಮುಂದು ತಾ ಮುಂದು ಎಂದು ನುಗ್ಗಲು ಹೋಗಿ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಡ್ರೈವರ್ ಮತ್ತು ಕ್ಲೀನರ್ ಗೆ  ಸಣ್ಣ ಪುಟ್ಟ ಗಾಯಗಳಾಗಿವೆ