ಲಹರಿಗೆ ಹಿರಿಮೆ

ಆರ್ ಆರ್ ಆರ್ ಚಿತ್ರದ ಆಡಿಯೋ ಹಕ್ಕು ಪಡೆದಿದ್ದ ಲಹರಿ ಸಂಸ್ಥೆ, ಚಿತ್ರದ ನಾಟು ನಾಟು ಹಾಡಿಗೆ ಪ್ರಶಸ್ತಿ ಬಂದಿರುವುದಕ್ಕೆ ಲಹರಿ ವೇಲು ಸಂತಸ ಹಂಚಿಕೊಂಡಿದ್ದಾರೆ