ಲಸಿಕೆ ಹಾಕಿದ ವೈದ್ಯರು..

ಅಂತೂ ಇಂತೂ ಕೊರೋನೋ ಸೋಂಕಿಗೆ ಲಸಿಕೆ ಹಾಕುವ ತಾಲೀಮು ಆರಂಭವಾಗಿದೆ. ಬೆಂಗಳೂರಿನಲ್ಲಿ ನಡೆದ ಲಸಿಕೆ ಹಾಕುವ ತಾಲೀಮು ಕಾರ್ಯಕ್ರಮದಲ್ಲಿ ಶಾಸಕ ರವಿಸುಬ್ರಹ್ಮಣ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು