ಲಸಿಕೆ ಸ್ವೀಕರಿಸಿದ ಪ.ಪಂ ಅಧ್ಯಕ್ಷೆ

ಕೊಟ್ಟೂರು ಏ 08: ದೇಶದ್ಯಾಂತ ಕೊರೊನಾ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದ್ದು, ಪಟ್ಟಣದ ಪ್ರಥಮ ಪ್ರಜೆ ಭಾರತಿ ಸುಧಾಕರ ಗೌಡ ಪಾಟೀಲ್ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ
ಲಸಿಕೆ ಪಡೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಪಿವಿಬದ್ದನಾಯ್ಕ, ಕಾಂಗ್ರೆಸ್ ಪಕ್ಷದ ಮುಖಂಡ ಪಿ.ಸುಧಕರಗೌಡ ಪಾಟಿಲ್ ಸೇರಿದಂತೆ ಅನೇಕ ರಿದ್ದರು.