ಲಸಿಕೆ ಸಂಗ್ರಹ ಪರಿಶೀಲನೆ…

ಈ ತಿಂಗಳ ೧೬ ರಿಂದ ಕೊರೋನಾ ಸೋಂಕಿನ ತುರ್ತು ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಲಸಿಕೆ ಸಂಗ್ರಹ ಪರಿಶೀಲಿಸಿದರು|| ಬಳಿಕ ವಿತರಣೆ ಬಗ್ಗೆ ಮಾಹಿತಿ ನೀಡಿದರು