ಲಸಿಕೆ ಪಡೆಯಿರಿ..

ಕೋವಿಡ್-19 2ನೇ ಅಲೆ ಪರಿಣಾಮ ಬೀರಿದಷ್ಟು 3ನೇ ಅಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸುವ ಜತೆಗೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ತುಮಕೂರಿನಲ್ಲಿ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮನವಿ ಮಾಡಿದರು.