ಲಸಿಕೆ ಪಡೆಯಲು ಹಿಂಜರಿಕೆ ಬೇಡ…

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನತೆ ಹಿಂಜರಿಯಬಾರದು ಎಂದು ಮಧುಗಿರಿಯಲ್ಲಿ ರಾಷ್ಟ್ರೀಯ ಕ್ರಿಬ್ಕೊ ಮಂಡಳಿ ನಿರ್ದೇಶಕ ಆರ್. ರಾಜೇಂದ್ರ ಹೇಳಿದರು.