ಲಸಿಕೆ ಪಡೆದ ಸಿದ್ದು…

ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋವಿಡ್ ಸೋಂಕಿಗೆ ಲಸಿಕೆ ಪಡೆದರು. ಈ ವೇಳೆ ಸಚಿವ ಅಶೋಕ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತಿರಿದ್ದಾರೆ.