ಲಸಿಕೆ ಪಡೆದ ನಾಗರಿಕರು….

ಇಂದಿನಿಂದ ೪೫ ವರ್ಷ ದಾಟಿದ ಮಂದಿಗೆ ಲಸಿಕೆ ಹಾಕಲಾಗುತ್ತಿದೆ.|| ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಯಿತು|| ನೋಡಲ್ ಅಧಿಕಾರಿಯೂ ಆಗಿರುವ ಡಾ. ರಂಗನಾಥ್ ಅವರು ಮಾಹಿತಿ ನೀಡಿದರು