ಲಸಿಕೆ ನೀಡಿಕೆ…

18 ರಿಂದ 44 ವರ್ಷ ವಯೋಮಾನದವರಿಗಾಗಿ ಇಂದಿನಿಂದ ಲಸಿಕೆ ಹಾಕುವ ಕಾರ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರಂಭವಾಗಿದೆ. ಆಸ್ಪತ್ರೆಯ ಮುಖ್ಯಸ್ಥ ಡಾ.ರಂಗನಾತ್ ಮಾಹಿತಿ ನೀಡಿದರು.