ಲಸಿಕೆ ಆಗಮನ..

ಕೊರೋನೋ ಸೋಂಕಿಗೆ ಸಂಜೀವಿನಿಯಾದ ಲಸಿಕೆ ಬೆಂಗಳೂರಿಗೆಆಗಮನವಾಗಿದ್ದು ಇದೇ 16 ರಿಂದ ರಾಜ್ಯಾದ್ಯಂತ ಲಸಿಕೆ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ