ಲಸಿಕೆಗೆ ಹೆದರಿ ಮರವೇರಿದ ವ್ಯಕ್ತಿ…

ಕೊರೊನಾ ಸೋಂಕಿನ ಲಸಿಕೆ ಹಾಕಿಸಿಕೊಳ್ಳಲು ಹೆದರಿದ ವ್ಯಕ್ತಿಯೋರ್ವ ಕಾರಟಗಿಯ ಬೂದಗುಂಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.