ಲಸಿಕೆಗಾಗಿ ಸಾಲು ಸಾಲು..

ಕೊರೊನಾ ಸೋಂಕು ತಡೆಯ ಲಸಿಕೆ ಪಡೆಯಲು ಬೆಂಗಳೂರಿನ ದಾಸಪ್ಪ ಆಸ್ಪತ್ರೆಯ ಬಳಿ ಜನರು ಸಾಲುಗಟ್ಟಿ ನಿಂತಿರುವುದು