ಲಸಿಕೆಗಾಗಿ ಸರದಿ ಸಾಲು.

ಕೊರೊನಾ ಸೋಂಕಿನ ಲಸಿಕೆ ಪಡೆಯಲು ಬೆಂಗಳೂರಿನ ದಾಸಪ್ಪ ಆಸ್ಪತ್ರೆಯ ಮುಂಭಾಗದಲ್ಲಿ ಸರದಿ ಸಾಲಿನಲ್ಲಿ ನಿಂತಿರುವ ಜನರು