ಲಸಿಕೆಗಾಗಿ ಪರದಾಟ…

ಬೆಂಗಳೂರಿನ ದಾಸಪ್ಪ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಬಂದ ಜನರು ಇನ್ನಿಲ್ಲದ ಸಬೂಬು ಕೇಳಿ ಪರದಾಡುತ್ತಿರುವುದು. ಆಧಾರ್ ಕಾರ್ಡ್ ತೋರಿಸಿದರೂ ಸೀಲು ಹಾಕಿಸಿಕೊಂಡು ಬನ್ನಿ ಎಂದು ವಿಳಂಬ ಮಾಡುತ್ತಿದ್ದಾರೆ ಎಂದು ಜನರು ದೂರಿದರು.