ಲಸಿಕೆಗಾಗಿ ಕಾಯುತ್ತಿರುವುದು

ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಲಸಿಕೆ ಪಡೆಯಲು ಹಿರಿಯ ನಾಗರಿಕರು ಹಾಗು ಸಾರ್ವಜನಿಕರು ಕಾಯುತ್ತಿರುವ ದೃಶ್ಯ