ಲಸಿಕಾ ಕಾರ್ಯಕ್ಕೆ ಚಾಲನೆ..

ತುಮಕೂರಿನ 5ನೇ ವಾರ್ಡ್ ವ್ಯಾಪ್ತಿಯ ಎಂ.ಜಿ. ರಸ್ತೆಯಲ್ಲಿರುವ ಆರ್ಯಬಾಲಿಕ ಶಾಲೆಯಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ಕೆ ಸಂಸದ ಜಿ.ಎಸ್. ಬಸವರಾಜು ಚಾಲನೆ ನೀಡಿದರು.