ಲಯನ್ಸ್ ಭವನದಲ್ಲಿ ಪ್ರಾಂತ್ಯ ಅಧ್ಯಕ್ಷರ ಭೇಟಿ


ದಾವಣಗೆರೆ.ಡಿ.೬; ಲಯನ್ಸ್ ಭವನದಲ್ಲಿ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ ಐಟಿಐ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಬಿ. ಓ.ನಾಗರಾಜ್ ಅಚಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ  ಲಯನ್ ಓಂಕಾರಪ್ಪ, ಲಯನ್ ಪ್ರಾಂತ್ಯ ಅಧ್ಯಕ್ಷ  ಲಯನ್ ಮಂಜುನಾಥ್.ಇ,ಮಾಜಿ ರಾಜ್ಯಪಾಲರಾದ ಲಯನ್ ಡಾ. ನಾಗಪ್ರಕಾಶ್, ಮಾಜಿ ಅಧ್ಯಕ್ಷ ಲಯನ್ ಮುತ್ತಣ್ಣ, ಲಯನ್ ವೆಂಕಟಾಚಲಂ,ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಜಿ ಕಣವಿ ನಟರಾಜ್,ಸಹಕಾರ್ಯದರ್ಶಿ  ಎಸ್.ಕೆ. ಮಲ್ಲಿಕಾರ್ಜುನ ಮತ್ತು ಎಲ್ಲಾ ಲಯನ್ಸ್ ಸದ್ಯಸರು ಉಪಸ್ಥಿತರಿದ್ದರು.