ಱ್ಯಾಂಕ್ ಪಡೆದ ವಿಧ್ಯಾ ಗೆಸನ್ಮಾನ

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.18: ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವೀರಶೈವ ವಿದ್ಯಾವರ್ಧಕ ಸಂಘದ ಪಟ್ಟಣದ ಕೊಟ್ಟೂರೇಶ್ವರಮಹಾವಿದ್ಯಾಲಯದ ಬಿಎಸ್ಸಿ ಫಲಿತಾಂಶ ದಲ್ಲಿ ಜೆ.ವಿದ್ಯಾ 9ನೇ ಪಡೆದಿದ್ದು
ಈ ವಿದ್ಯಾರ್ಥಿನಿಯನ್ನು ಕಾಲೇಜು ಆಡಳಿತ ಮಂಡಳಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ  ಸಿದ್ದರಾಮ ಕಲ್ಮಠ ಸೇರಿದಂತೆ ಅನೇಕ ರಿದ್ದರು