ರೋಶನ್ ಬೇಗ್ ನಿವಾಸ ಮೇಲೆ ದಾಳಿ.

ಬೆಂಗಳೂರಿನ ಮಾಜಿ ಸಚಿವ ರೋಶನ್ ಬೇಗ್ ನಿವಾಸ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದರು